Browsing: ಉಜ್ಜಯಿನಿ

ಮಹಾಕಾಳೇಶ್ವರ ದೇವಸ್ತಾನ ಜಗತ್ತಿನ ಅದ್ಭುತಗಳಲ್ಲಿಒಂದು. ಸಮಯ ಮತ್ತು ಸಾವಿನ ಅಧಿಪತಿ ಎಂದು ಉಜ್ಜಯಿನಿಯ ಮಹಾಕಾಳೇಶ್ವರನನ್ನು ಪೂಜಿಸಲಾಗುತ್ತದೆ! ಇಡೀ ಜಗತ್ತಿನ ಸಮಯವನ್ನು ಉಜ್ಜಯಿನದ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಜ್ಯೋತಿರ್ಲಿಂಗ ನಿರ್ಧರಿಸಬಲ್ಲದು…